Blog Shortcode

Home / Blog Shortcode

ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 10.00ರಿಂದ 12.00ರ ವರೆಗೆ  ಬಳ್ಳಮಂಜ  ಶ್ರೀ ಅನಂತೆಶ್ವರ  ಭಗಿನಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. 

ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ನೀಡಿ ಗೌರವಿಸಿದ್ದರು

ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 12-00ರಿಂದ 1-30ರ ವರೆಗೆ ಶ್ರೀ ಶಂಕರ ಭಜನಾ ಮಂಡಳಿ ಸುರತ್ಕಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ನೀಡಿ ಗೌರವಿಸಿದ್ದರು.