Kaup Horakanike
Post

Kaup Horakanike

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇನ್ನಾ ಹಾಗೂ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರ ಸಂಘ ಇನ್ನಾ, ಮುಂಡ್ಕೂರು, ಸಚ್ಚಿರಿಪೇಟೆ, ಮತ್ತು ಇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹಾಗೂ ಇನ್ನಾ ಮುಂಡ್ಕೂರು, ಮುಲಡ್ಕ ಗ್ರಾಮಸ್ಥರ ವತಿಯಿಂದ ಇಂದು ಮೂರಕ್ಕೂ ಹೆಚ್ಚು ವಾಹನಗಳಲ್ಲಿ ಕಾಪು ಬ್ರಹ್ಮ ಕಲಶಕ್ಕೆ ಹೊರೆ ಕಾಣಿಕೆ ನೀಡಲಾಗಿದೆ.

February 23, 2025February 23, 2025by
ಅವಭೃತ ಮಂಗಳಸ್ನಾನ
Post

ಅವಭೃತ ಮಂಗಳಸ್ನಾನ

ಅವಭೃತ ಮಂಗಳಸ್ನಾನಕ್ಕೆ ಶ್ರೀ ದೇವಿಯ ಸವಾರಿ ಅವಭೃತೋತ್ಸವದ ಅಲಂಕಾರದಲ್ಲಿ ಮುಂಡ್ಕೂರು‌ ದುರ್ಗಾಪರಮೇಶ್ವರಿ ಅಮ್ಮನವರು ರೆಂಜಗುತ್ತು ಕಟ್ಟೆ ಜಳಕದ ಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಶಾಂಭವಿ ನದಿಯಲ್ಲಿ ಮುಂಡ್ಕೂರು‌ ದುರ್ಗೆಯ ಅವಭೃತ ಮಂಗಳಸ್ನಾನ ದೈವ ದೇವರ ಭೇಟಿ

February 19, 2025February 19, 2025by
ಶ್ರೀ ದೇವಿಯ ಬಡಗು ಪೇಟೆ ಸವಾರಿ
Post

ಶ್ರೀ ದೇವಿಯ ಬಡಗು ಪೇಟೆ ಸವಾರಿ

ಇನ್ನಾ ಮುಂಡೇರ್ ಮುಲ್ಲಡ್ಕ  ಮೂಜಿ ಗ್ರಾಮ ಒಡತಿ ಅಪ್ಪೆ ಉಳ್ಳಾಲ್ದಿನ ಜಾತ್ರೆಡು ಬಡಕಾಯಿಸವಾರಿ ಕಟ್ಟೆ ಪೂಜೆಡ್ ಮುಂಡೇರ್ ಗರಡಿದ ಪಿಲಿಚಂಡಿ ಬಾಕ್ಯಾರ್ಡ್ ಕಟ್ಟೆ ಪೂಜೆನ್ ಕರಿತೊನ್ನ ಪೊರ್ಲು

February 17, 2025February 18, 2025by
Post

Announcement

ದಿನಾಂಕ 12 ರಂದು ಮಹಾನವಮಿಯ ಪರ್ವ ಕಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ತಾಯಿಯ ಸನ್ನಿಧಾನದಲ್ಲಿ ಸಂಜೆ 5ರಿಂದ 6ಗಂಟೆಯ ತನಕ ಸಾಮೂಹಿಕ ಕುಂಕುಮಾರ್ಚನೆ ಸೇವೆಯು ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿ.

October 10, 2024October 10, 2024by
ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ
Post

ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮುಂಡ್ಕೂರು ದಿನಾಂಕ 11-09-2024 ನೇ ಬುಧವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ ಮಧ್ಯಾಹ್ನ ಗಂಟೆ 12.00 ಕ್ಕೆ ಶ್ರೀ ದೇವಿಗೆ ಮತ್ತು ಗಣಪತಿ ದೇವರಿಗೆ ಮಹಾಪೂಜೆ ಗಂಟೆ 12.30 ರಿಂದ ಅನ್ನಸಂತರ್ಪಣೆ ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ ರೂ: 100/- ಮಧ್ಯಾಹ್ನ: 1.30 ರಿಂದ 3.30ರ ವರೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಮಿಠಾಯಿ ಅನ್ವೇಷಣೆ, ಸಂಗೀತ...

September 11, 2024September 11, 2024by
ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ
Post

ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿತ್ವಾಮಹಂ ಪ್ರಾರ್ಥನೆಯೇ ನಿತ್ಯಂ ವಿದ್ಯಾದಾನಂ ಚ ಹದೇ ॥ ಕಾಶ್ಮೀರದನಿವಾಸದಲ್ಲಿನೆಲೆಸಿರುವ ಶಾರದ ದೇವಿಗೆ ನಮಸ್ಕಾರಗಳು , ದೇವಿಯೇ , ನಿನಗೆ ನಾನು ಯಾವಾಗಲೂ (ಜ್ಞಾನಕ್ಕಾಗಿ) ಪ್ರಾರ್ಥಿಸುತ್ತೇನೆ ; ದಯವಿಟ್ಟುಆ ಜ್ಞಾನದ ಉಡುಗೊರೆಯನ್ನುನನಗೆ ದಯಪಾಲಿಸಿ

October 23, 2023October 23, 2023by
ದಿನಾಂಕ 29-09-2023 ನೇ ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು. ಬೆಳಿಗ್ಗೆ 10-00 ರಿಂದ 12 -00 ರ ವರೆಗೆ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಭಜನ ಮಂಡಳಿ ಕೊಲ್ಯ ತೊಕ್ಕೊಟು, ಇವರಿಂದ ಭಜನಾ ಕಾರ್ಯಕ್ರಮ ಇದೆ . ಭಕ್ತ ಭಿಮಾನಿಗಳಿಗೆ ಆದರದ ಸ್ವಾಗತ 🙏
ಯಾತ್ರಾರ್ಥಿಗಳು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು
Post

ಯಾತ್ರಾರ್ಥಿಗಳು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು

ನಾನಾ ಯಾತ್ರೆಗಳಿಗೆ ತೆರಳುವ ಯಾತ್ರಾರ್ಥಿಗಳು ಇನ್ನು ಮುಂದೆ ಅರ್ಜಿ ಸಲ್ಲಿಸಲು ಹಾಗೂ ಸಹಾಯಧನ ಪಡೆಯಲು ಪದೇಪದೆ ಇಲಾಖೆಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು. ಚಾರ್‌ಧಾಮ್‌ ಯಾತ್ರೆ (₹20 ಸಾವಿರ), ಕಾಶಿ ಯಾತ್ರೆ (₹5 ಸಾವಿರ), ಮಾನಸ ಸರೋವರ ಯಾತ್ರೆ (₹30 ಸಾವಿರ), ಕರ್ನಾಟಕ ಗೌರವ್‌ ಕಾಶಿ ಯಾತ್ರೆ (₹7.5 ಸಾವಿರ). – ಇವುಗಳಿಗೆ ಸಹಾಯಧನಕ್ಕಾಗಿ ಮೊಬೈಲ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಬಹುದು. chardhamyatra #kashi #kailashmansarovar #yatradham

September 24, 2023September 24, 2023by
Post

Today’s Programs

ದಿನಾಂಕ 25-08-2023 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಇಲ್ಲಿ ಶ್ರೀ ಬ್ರಾಹ್ಮಿ ಭಜನಾ ತಂಡ ಕಮಲಶಿಲೆ ಇವರಿಂದ ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಮಧ್ಯಾಹ್ನ 1-30 ರಿಂದ3-30ರ ವರೆಗೆ ಭಜನೆ ಇದೆ.🙏🙏🙏

August 25, 2023August 24, 2023by
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕಪಾಪೋಷಿತ ಯಕ್ಷಗಾನ ಕಲಾಮಂಡಳಿ ಅವರಿಂದ ದಿನಾಂಕ 4 ಸೆಪ್ಟೆಂಬರ್ 2022ನೇ ರವಿವಾರ ಸಂಜೆ ಆರರಿಂದ ರಾತ್ರಿ ಹತ್ತರವರೆಗೆ ಮೊಸರು ಕುಡಿಕೆ ಪ್ರಯುಕ್ತ ಕಾಲಮಿತಿ ಯಕ್ಷಗಾನ ಬಯಲಾಟ “ಗಣಪತಿ ವಿಜಯ”
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಜರಗುತ್ತಿರುವ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ( 25-07-2022 ನೇ ಸೋಮವಾರ ) ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರು ಭಜನಾ ಸೇವೆಗೈದರು
ಉಡುಪಿ ಶ್ರೀ ಕೃಷ ಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಸೇವೆ ನೆರವೇರಿತು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತನಾವಧಿ ಜಾತ್ರೆಯ ಅಂಗವಾಗಿ ಇಂದು ( 24-05-2022 ನೇ ಮಂಗಳವಾರ ) ಶ್ರೀ ದೇವಿ ಸನ್ನಿಧಿಯಲ್ಲಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿಯವರಿಂದ ಸೀತಾ ಕಲ್ಯಾಣ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ಇಂದು ಸರಕಾರದ ಆಶಯದಂತೆ, ರಾಜ್ಯೋತ್ಸವಾಂಗವಾಗಿ ಕನ್ನಡ- ಸಂಸ್ಕ್ರತಿ ಸಚಿವ ಶ್ರೀ.ವಿ.ಸುನಿಲ್ ಕುಮಾರ್ ಪರಿಕಲ್ಪನೆಯ ಲಕ್ಷ ಕಂಠಗಳ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು