ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಹಾಗೂ ಸಾರ್ವಜನಿಕರ ವತಿಯಿಂದ ಪಡುಬಿದ್ರೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮ ಕಲಶಕ್ಕೆ ಹಸಿರು ಹೊರೆ ಕಾಣಿಕೆ ನೀಡಲಾಯಿತು. ಈ ಸಂಧರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರ್ಚಕರು, ಸಿಬ್ಬಂದಿಗಳು, ಹಾಗೂ ಊರಿನ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.
ಆನೆಕಲ್ಲಿಗೆ ಬೆಳ್ಳಿ ಕವಚಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.ಆನೆಕಲ್ಲಿಗೆ ಬೆಳ್ಳಿ ಕವಚ
Post

ಆನೆಕಲ್ಲಿಗೆ ಬೆಳ್ಳಿ ಕವಚಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.ಆನೆಕಲ್ಲಿಗೆ ಬೆಳ್ಳಿ ಕವಚ

ನಿಷ್ಕಲ್ಮಶ ಭಕ್ತಿಯಿಂದ ತಾಯಿಯಲ್ಲಿ ಬೇಡಿದಾಗ ಭಕ್ತರ ಸಕಲ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಸಿದ್ದಿಸಿ,ಭಕ್ತರಿಂದ ತನಗಿಷ್ಟಯಿರುವ ಸೇವೆಯನ್ನು ಪಡೆದು ಕಾರ್ಣಿಕ ಮೆರೆಯುತ್ತಾ ಬಂದಿರುವ ತಾಯಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ.ದೇವಸ್ಥಾನದ ಗರ್ಭಗುಡಿಯ ಮುಂದಿನ ಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.

April 24, 2026April 27, 2026by