ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 12-00ರಿಂದ 1-30ರ ವರೆಗೆ ಶ್ರೀ ಶಂಕರ ಭಜನಾ ಮಂಡಳಿ ಸುರತ್ಕಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ನೀಡಿ ಗೌರವಿಸಿದ್ದರು.

Leave a Reply

Your email address will not be published.