ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 12-30ರಿಂದ 1-30ರ ವರೆಗೆ  ಮುಂಬಯಿಯ ದೇವಾಡಿಗ ಸಂಘದ ಶ್ರೀ ರಾಮ ಭಜನಾ ಮಂಡಳಿ  ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ನೀಡಿ ಗೌರವಿಸಿದ್ದರು

Leave a Reply

Your email address will not be published.