ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಧಿಕ ಜೇಷ್ಠ ಮಾಸದ ಪ್ರಯುಕ್ತ ಶುಭ ಶುಕ್ರವಾರ ಭಗವದ್ಭಕ್ತರಿಂದ ಏಕಕಾಲದಲ್ಲಿ ಸಾಮೂಹಿಕ 33 ಸುತ್ತು ಪ್ರದಕ್ಷಿಣೆ ಭಕ್ತಿಭಾವದಿಂದ ನಡೆದ ಸುಂದರ ಕ್ಷಣ

Leave a Reply

Your email address will not be published.