ಕೆ ಆರ್ ಪುರಂ ಬೆಂಗಳೂರು ಇಲ್ಲಿಯ ಶಾಸಕರಾದ ಶ್ರೀ ಬೈರತಿ ಬಸವರಾಜ್ ಇಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರಿಗೆ ಭೇಟಿ ನೀಡಿದರು. ಅವರನ್ನು ಈ ಸಮಯದಲ್ಲಿ ದೇವಸ್ಥಾನದ ಅರ್ಚಕರು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು , ಸದಸ್ಯರು ಹಾಗೂ ಊರಿನ ಗಣ್ಯರು ಬರಮಾಡಿಕೊಂಡರು

Leave a Reply

Your email address will not be published.