ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ

ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮುಂಡ್ಕೂರು

ದಿನಾಂಕ 11-09-2024 ನೇ ಬುಧವಾರ

ಶ್ರೀ ಗಣಪತಿ ದೇವರಿಗೆ,

ಬೆಳಿಗ್ಗೆ ಗಂಟೆ 8.30 ಕ್ಕೆ ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ ಮಧ್ಯಾಹ್ನ ಗಂಟೆ 12.00 ಕ್ಕೆ ಶ್ರೀ ದೇವಿಗೆ ಮತ್ತು ಗಣಪತಿ ದೇವರಿಗೆ ಮಹಾಪೂಜೆ ಗಂಟೆ 12.30 ರಿಂದ ಅನ್ನಸಂತರ್ಪಣೆ

ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ ರೂ: 100/-

ಮಧ್ಯಾಹ್ನ: 1.30 ರಿಂದ 3.30ರ ವರೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

ಮಿಠಾಯಿ ಅನ್ವೇಷಣೆ, ಸಂಗೀತ ಕುರ್ಚಿ, ನಿಧಾನ ಸೈಕಲ್ ರೇಸ್, ಸೂಜಿಗೆ ದಾರ ಹಾಕುವುದು, ಬಲೂನ್ ಒಡೆಯುವುದು, ಗಣಪತಿ ಚಿತ್ರ ಬಿಡಿಸುವುದು, ಹಗ್ಗ ಜಗ್ಗಾಟ (ಪುರುಷರಿಗೆ ಮತ್ತು ಮಹಿಳೆಯರಿಗೆ)

ಸಾಯಂಕಾಲ ಗಂಟೆ 5.00ಕ್ಕೆ ವಿಸರ್ಜನಾ ಮೆರವಣಿಗೆ ಪ್ರಾರಂಭ

ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ🙏🏻

Leave a Reply

Your email address will not be published.