Announcement

ದಿನಾಂಕ 12 ರಂದು ಮಹಾನವಮಿಯ ಪರ್ವ ಕಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ತಾಯಿಯ ಸನ್ನಿಧಾನದಲ್ಲಿ ಸಂಜೆ 5ರಿಂದ 6ಗಂಟೆಯ ತನಕ ಸಾಮೂಹಿಕ ಕುಂಕುಮಾರ್ಚನೆ ಸೇವೆಯು ನಡೆಯಲಿರುವುದು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿ.

  • ವ್ಯವಸ್ಥಾಪನಾ ಸಮಿತಿ
    ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು

Leave a Reply

Your email address will not be published.