ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ

ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ
ತ್ವಾಮಹಂ ಪ್ರಾರ್ಥನೆಯೇ ನಿತ್ಯಂ ವಿದ್ಯಾದಾನಂ ಚ ಹದೇ 

ಕಾಶ್ಮೀರದನಿವಾಸದಲ್ಲಿನೆಲೆಸಿರುವ ಶಾರದ ದೇವಿಗೆ ನಮಸ್ಕಾರಗಳು , ದೇವಿಯೇ , ನಿನಗೆ ನಾನು ಯಾವಾಗಲೂ (ಜ್ಞಾನಕ್ಕಾಗಿ) ಪ್ರಾರ್ಥಿಸುತ್ತೇನೆ ; ದಯವಿಟ್ಟುಆ ಜ್ಞಾನದ ಉಡುಗೊರೆಯನ್ನುನನಗೆ ದಯಪಾಲಿಸಿ